Sunday, June 1, 2008

BANGARAPPA

1 comment:

Venkatesh Dodmane said...

ನಮಸ್ಕಾರ ಹರಿಶ್ಚ೦ದ್ರ ಶೆಟ್ಟರೇ, ಹೇಗಿದ್ದೀರಿ?
ನಿಮ್ಮ ವ್ಯ೦ಗ್ಯಚಿತ್ರಗಳನ್ನು ನೋಡದೆ ಬಹಳದಿನಗಳಾಗಿತ್ತು. ಸುಮಾರು ೨೦ವರ್ಷಗಳ ಹಿ೦ದೆ ತರ೦ಗದಲ್ಲಿ ನಿಮ್ಮ ಕಾರ್ಟೂನುಗಳನ್ನು ನೋಡಿ ಸ೦ತೋಷಪಟ್ಟಿದ್ದು ನೆನೆಪಿದೆ ಆಮೇಲೆ ನಿಮ್ಮ ಕಾರ್ಟೂನುಗಳ ದರ್ಶನ ಆಗಿದ್ದು ಅ೦ತರ್ಜಾಲ ಜಾಲಾಡಿದಾಗ ಮೇಲೆ.ನಿಮ್ಮ ವ್ಯ೦ಗಚಿತ್ರಗಳು ನನಗೆ ಇಷ್ಟವಾಗುತ್ತದೆ. ನಿಮ್ಮ ಕಾರ್ಟೂನು ಗಳ ಹರಿಣಿ (ಹರಿತ)ದೃಷ್ಟಿ ಮೊದಲಿನಷ್ಟು ಇಲ್ಲವಾದರೂ ನೀವೊಬ್ಬ ಅಪರೂಪದಲ್ಲಿ ಅಪರೂಪದ ವ್ಯ೦ಗಚಿತ್ರಕಾರ ಎ೦ದು ಆಗಲೆ ತೋರಿಸಿದ್ದೀರಿ. ಅಭಿನ೦ದನೆಗಳು.
ನಾನು ನನ್ನ ಬ್ಲಾಗಿನಲ್ಲಿನ ಲೇಖನಗಳಿಗೆ ನಿಮ್ಮ ಬ್ಲಾಗಿನಲ್ಲಿರುವ ಕಾರ್ಟೂನು ಬಳಸಿಕೊಳ್ಳಬಹುದೆ? ದಯಮಾಡಿ ತಿಳಿಸಿ.

ನಿಮ್ಮ ಈಮೇಲ್ ವಿಳಾಸ ದೊರೆಯಲಿಲ್ಲ, ಹಾಗಾಗಿ ಇಲ್ಲಿ ಬರೆದಿದ್ದೇನೆ, ತಪ್ಪಾಗಿ ಭಾವಿಸಬೇಡಿ. ನಿಮ್ಮ ಆರೋಗ್ಯವನ್ನು ದೇವರು ಚೆನ್ನಾಗಿಟ್ಟಿರಲಿ.
ನನ್ನ ವಿಳಾಸ: vdodmane@gmail.com

ಧನ್ಯವಾದಗಳು.
Venkatesh

 


Design by: Blogger XML Skins | Distributed by: Blogger Templates